BtvNewsLive images

Discover Best BtvNewsLive Images of World

#food #travel #sports #news #june #sunday

ಲೋಕಸಭೆ ಸಮರ EXIT POLL -2024 SURVEY : ನ್ಯೂಸ್​ ನೇಷನ್​ ಸರ್ವೆ #lokasabhaelection2024 #lokaelection #NDA #bjp #congress #india #election #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainmen

6/1/2024, 5:20:38 PM

ಲೋಕಸಭೆ ಸಮರ EXIT POLL -2024 SURVEY : ಟುಡೇಸ್​ ಚಾಣಕ್ಯ #lokasabhaelection2024 #lokaelection #NDA #bjp #congress #india #election #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainmen

6/1/2024, 4:55:00 PM

ಲೋಕಸಭೆ ಸಮರ EXIT POLL -2024 SURVEY : ಟುಡೇಸ್​ ಚಾಣಕ್ಯ #lokasabhaelection2024 #lokaelection #NDA #bjp #congress #india #election #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainmen

6/1/2024, 4:39:54 PM

ಲೋಕಸಭೆ ಸಮರ EXIT POLL -2024 SURVEY: AXIS MY INDIA ( karnataka ) #lokasabhaelection2024 #lokaelection #NDA #bjp #congress #india #election #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainmen

6/1/2024, 4:04:27 PM

ಆ್ಯಕ್ಷನ್​ ಕಟ್​..! ಸಂಜೆ 6.30ಕ್ಕೆ #ActionCut #bollywood #Rajinikanth #Update #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News

6/1/2024, 10:42:07 AM

ಕ್ರಿಕೆಟರ್​ ರಜತ್ ಪಾಟಿದಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..! #rajthpatidar #cricketer #birthaday #IndianCricketer #rcb #rajathpatidarfans #birthdaycelebretion #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainment

6/1/2024, 8:48:54 AM

ಕ್ರಿಕೆಟರ್​ ದಿನೇಶ್​ ಕಾರ್ತಿಕ್​​ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..! #dineshkarthik #cricketer #birthaday #dineshkarthikfance #IndianCricketer #rcb #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainment

6/1/2024, 8:41:41 AM

ವಾಲ್ಮೀಕಿ ನಿಗಮದ ಹಗರಣ ಪ್ರಕರಣ.. SIT ರಚನೆ ಬಳಿಕ ವಾಲ್ಮೀಕಿ ನಿಗಮದ MDಯಾಗಿದ್ದ ಪದ್ಮನಾಭ್​​​ ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್​​ ದುರಗಣ್ಣನವರ್​ ಅರೆಸ್ಟ್..! ನಿನ್ನೆ ರಾತ್ರಿ ಬಂಧಿಸಿದ SIT.. ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಕಸ್ಟಡಿಗೆ ಪಡೆಯಲಿರೋ SIT.. ಹಗರಣ ಬೆಳಕಿಗೆ ಬಂದ ಬಳಿಕ ಎಸ್ಕೇಪ್ ಆಗಿದ್ದ ಪದ್ಮನಾಭ್. ಬೆಂಗಳೂರು ಹೊರವಲಯದಲ್ಲಿ ಬಂಧನ..! #valmikinigama #valmikinigamascheme #padhmanabha #arest #chnadarshekaran #sit #sitinvestigestion #investigestion #Update #Viral_news #BtvNewsLive #BTVNews #Viral_news #Btvkannada #BTVNews #BTVDigital #Btventertainment

6/1/2024, 7:22:01 AM

ಪೊಲೀಸ್ ಕಾನ್ ಸ್ಟೇಬಲ್ ಕೈಯಲ್ಲಿ ಅರಳಿದ PS ಅಧಿಕಾರಿ ಸತೀಶ್ ಕುಮಾರ್ ಅವರ ಸುಂದರ ಚಿತ್ರ ಭಾವಚಿತ್ರ..! CAR ಕಾನ್ ಸ್ಟೇಬಲ್ ಕೃಷ್ಣರಿಂದ IGP ಸತೀಶ್ ಕುಮಾರ್ ಭಾವಚಿತ್ರ ರಚನೆ... IGP ಸತೀಶ್ ಕುಮಾರ್​​ರವರ ಕಚೇರಿ ಸಹಾಯಕರಾಗಿರುವ ಕೃಷ್ಣ.. ಅಭಿಮಾನದಿಂದ ಚಿತ್ರರಚನೆ ಮಾಡಿ ಸತೀಶ್ ಕುಮಾರ್​​ರವರಿಗೆ ಉಡುಗೊರೆ.. ಸತೀಶ್ ಕುಮಾರ್ ರವರಿಗೆ ಉಡುಗೊರೆ ನೀಡಿದ ಪೊಲೀಸ್ ಸಿಬ್ಬಂದಿ ಕೃಷ್ಣ‌.. ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಸತೀಶ್ ಕುಮಾರ್.. ಸರಳ ಹಾಗೂ ಸಜ್ಜನ IPS ಅಧಿಕಾರಿ ಅಂತಲೇ ಹೆಸರು ಮಾಡಿರುವ IGP ಸತೀಶ್ ಕುಮಾರ್..! #Update #Viral_news #BtvNewsLive #BTVNews #Viral_news #Btvkannada #BTVNews #Btventertainment

6/1/2024, 3:59:13 AM

Чи то било много яко, бе! Да те гримират, да пиеш безплатна чаша вода и да говориш глупости с хубави хора. Благодаря на @prediobed за честта и привилегията да бъда седмичен коментатор заедно с @konstantina_showme. Уверено влязох обаче в друга роля - седмичен дървен философ. 🪵 #chefo #btv #host #водещ #media #prediobed #предиобед #чефо #смисълима #новини #бтв #tv #btvnewslive #shooting #tvshow #шоу #бтв #comment #studio #morningshow #show

5/31/2024, 5:03:42 PM

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಶಾಂತ ಎ ತಿಮ್ಮಯ್ಯ ವಜಾ..! ಶಾಂತ ತಿಮ್ಮಯ್ಯರನ್ನು ಅನರ್ಹಗೊಳಿಸಿ ಸರ್ಕಾರದ ಆದೇಶ.. ದಿಢೀರ್ ಬೆಳವಣಿಗೆಯಲ್ಲಿ ಹೊರಬಿದ್ದ ಅನರ್ಹ ಆದೇಶ.. ಐಎಫ್ ಎಸ್ ಅಧಿಕಾರಿ ಬಿ.ಪಿ ರವಿ ಪಿಸಿಬಿ ಪ್ರಭಾರ ಅಧ್ಯಕ್ಷ.. ರವಿ, ಅರಣ್ಯ-ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ.. ಅರಣ್ಯ-ಪರಿಸರ ಸಚಿವಾಲಯದಿಂದ ನೇಮಕ.. ಪ್ರದತ್ತ ಅಧಿಕಾರ ಚಲಾಯಿಸಿ ಶಾಂತ ತಿಮ್ಮಯ್ಯರನ್ನು ಅನರ್ಹಗೊಳಿಸಿದ ಸರ್ಕಾರ.. ಕಾನೂನಾತ್ಮಕ ಹೋರಾಟದಲ್ಲಿ ಅನರ್ಹತೆಗೆ ತಡೆ ತಂದಿದ್ದ ಶಾಂತ ತಿಮ್ಮಯ್ಯ.. ರಾಜ್ಯ ಸರ್ಕಾರದ ವಿರುದ್ಧವೆ ಕಾನೂನು ಸಮರ ಸಾರಿದ್ದ ಶಾಂತ ತಿಮ್ಮಯ್ಯ.. ಕಾಂಗ್ರೆಸ್ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದು ಕೆಂಗಣ್ಣಿಗೆ ಗುರಿಯಾಗಿದ್ದ ಶಾಂತ ತಿಮ್ಮಯ್ಯ‌.. ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಅನರ್ಹಗೊಂಡಿದ್ದ ಶಾಂತ ತಿಮ್ಮಯ್ಯ.. ಆದರೆ ಸರ್ಕಾರದ ವಿರುದ್ದವೆ ಸಮರ ಸಾರಿ ಅಧಿಕಾರವಧಿ ವಿಸ್ತರಿಸಿಕೊಂಡಿದ್ದ ಶಾಂತ ತಿಮ್ಮಯ್ಯ.. ಹಾಗೆ ನೋಡಿದರೆ 2024 ರ ನವೆಂಬರ್ ವರೆಗೂ ಶಾಂತ ತಿಮ್ಮಯ್ಯ ಅವರ ಅಧಿಕಾರವಧಿಯಿದೆ.. ಮತ್ತೆ ಕಾನೂನಾತ್ಮಕ ಹೋರಾಟಕ್ಕೆ ಸಿದ್ದವಾದ ಶಾಂತ ತಿಮ್ಮಯ್ಯ..! #Update #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ

5/31/2024, 4:57:16 PM

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಹಿನ್ನೆಲೆ.. ಉನ್ನತ ಮಟ್ಟದ ತನಿಖೆ ನಡೆಸಲು SIT ರಚನೆ ಮಾಡಿದ ಸರ್ಕಾರ..! #Update #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ

5/31/2024, 3:25:39 PM

ಕರ್ನಾಟಕ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನಿವೃತ್ತಿ ಹಿನ್ನಲೆ , ನಗರಾಭಿವೃದ್ಧಿ ಇಲಾಖೆಗೆ ಹಿರಿಯ ಐಎಎಸ್ ಎಸ್.ಆರ್ ಉಮಾಶಂಕರ್ ನೇಮಕ.. ವಸತಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಉಮಾಶಂಕರ್.. ಜೂನ್ 31 ರಂದು ನಿವೃತ್ತರಾಗುತ್ತಿರುವ ರಾಕೇಶ್ ಸಿಂಗ್, ಬಿಬಿಎಂಪಿ ಆಡಳಿತಾಧಿಕಾರಿ ಸೇರಿದಂತೆ ಹಲವು ಹುದ್ದೆ ನಿಭಾಯಿಸುತ್ತಿದ್ದ ರಾಕೇಶ್ ಸಿಂಗ್! #isaofficer #RakeshSingh #retairment #Umashankar #Viral_news #BtvNewsLive #BTVNews #Viral_news #Btvkannada #BTVNews #BTVDigital

5/31/2024, 1:50:14 PM

ಆಧುನಿಕ ವಿವೇಕಾನಂದ..! ರಾತ್ರಿ 8.30ಕ್ಕೆ #narendramodipmindia #kanyakumari #tamilnadu #meditation #SwamiVivekananda #Update #Viral_news #BtvNewsLive #BTVNews #Viral_news #Btvkannada #BTVNews #Btventertainment #BTVDigital

5/31/2024, 12:50:48 PM

ಆ್ಯಕ್ಷನ್ ಕಟ್..! ಸಂಜೆ 6.30ಕ್ಕೆ #Update #Viral_news #BtvNewsLive #BTVNews #Viral_news #Btvkannada #BTVNews #Btventertainment #BTVDigital

5/31/2024, 12:45:54 PM

ಕನ್ನಡದ ಕೆಡಿ'ಯಲ್ಲಿ ಶಿಲ್ಪಾ ಶೆಟ್ಟಿ ಹೊಸ ಲುಕ್..! #ShilpaShetty #kdmovie #newlook #sandawood #kannadacinemas #kannadaindustry #Update #Viral_news #BtvNewsLive #BTVNews #Viral_news #Btvkannada #BTVNews #BTVDigitalb #btventertainment

5/31/2024, 11:24:35 AM

ಭವಾನಿ ರೇವಣ್ಣ ತನಿಖೆಗೆ SIT ಮತ್ತೆ ನೊಟೀಸ್..! #BhavaniRevanna #SIT #Notice #Update #Viral_news #BtvNewsLive #BTVNews #Viral_news #Btvkannada #BTVNews #BTVDigital

5/31/2024, 7:41:31 AM

ಏರ್​​ಪೋರ್ಟ್​ನಲ್ಲೇ ಪ್ರಜ್ವಲ್​​ ರೇವಣ್ಣ ಅರೆಸ್ಟ್​​..! #prajwalrevanna #prajwalrevannacase #arest #reentry #investigestion #sit #SITTEM #Update #Viral_news #BtvNewsLive #BTVNews #Viral_news #Btvkannada #BTVNews #BTVDigitalb #Btventertainment

5/31/2024, 4:05:59 AM

SIT ಕಚೇರಿಗೆ ಪ್ರಜ್ವಲ್​ ರೇವಣ್ಣ..! #prajwalrevanna #prajwalrevannacase #reentry #investigestion #sit #SITTEM #Update #Viral_news #BtvNewsLive #BTVNews #Viral_news #Btvkannada #BTVNews #BTVDigitalb #Btventertainment

5/30/2024, 10:37:48 PM

ಪ್ರಜ್ವಲ್ ರೇವಣ್ಣರನ್ನ​ ವಶಕ್ಕೆ ಪಡೆದ SIT..! #prajwalrevanna #prajwalrevannacase #reentry #investigestion #sit #SITTEM #Update #Viral_news #BtvNewsLive #BTVNews #Viral_news #Btvkannada #BTVNews #BTVDigitalb #Btventertainment

5/30/2024, 9:46:18 PM

ಭಾರತೀಯ ವಾಯುಗಡಿಗೆ ಪ್ರಜ್ವಲ್ ಬರುತ್ತಿರುವ ವಿಮಾನ ಆಗಮನ.. ಪಾಕಿಸ್ತಾನ ವಾಯುಗಡಿಯನ್ನ ದಾಟಿ ಭಾರತೀಯ ವಾಯುಗಡಿ ಪ್ರವೇಶಿಸಿದ ವಿಮಾನ.. ಸದ್ಯ ಅರಬ್ಬಿ ಸಮುದ್ರದ ಭಾರತೀಯ ವಾಯುಗಡಿಯಲ್ಲಿ ಬರುತ್ತಿರುವ ವಿಮಾನ..! #prajwalrevanna #prajwalrevannacase #reentry #investigestion #sit #SITTEM #Update #Viral_news #BtvNewsLive #BTVNews #Viral_news #Btvkannada #BTVNews #BTVDigitalb #Btventertainment

5/30/2024, 7:10:12 PM

ಜಪಾನ್​ ತಿಮಿಂಗಿಲ ಭೇಟೆ..! ರಾತ್ರಿ 8.30ಕ್ಕೆ #Update #Viral_news #BtvNewsLive #BTVNews #Viral_news #Btvkannada #BTVNews #BTVDigital #Btventertainment

5/30/2024, 11:43:48 AM

ಇಂದು ಮಿಡ್​​ನೈಟ್​​ ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿಗೆ ಬರಲಿರೋ ಪ್ರಜ್ವಲ್‌ ರೇವಣ್ಣ..! ಲುಫ್ತಾನ್ಸಾದಲ್ಲಿ ಮ್ಯೂನಿಚ್​​ನಿಂದ ಆಸ್ಟ್ರಿಯಾಗೆ ಬರಲಿರೋ ಪ್ರಜ್ವಲ್. ಆಸ್ಟ್ರಿಯಾ ವಿಯೆನ್ನಾದಿಂದ ಫ್ಲೈಟ್ ಚೇಂಜ್. ವಿಯೆನ್ನಾದಿಂದ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಆಗಮನ.. 7 ಗಂಟೆಗೆ ದೆಹಲಿ ಏರ್​​ಪೋರ್ಟ್​ಗೆ​ ಬರಲಿರೋ ಪ್ರಜ್ವಲ್. 2 ಗಂಟೆ 40 ನಿಮಿಷ ದೆಹಲಿ ಏರ್ಪೊರ್ಟ್ ನಲ್ಲಿ ವಿಶ್ರಾಂತಿ.. 9:40ಕ್ಕೆ ದೆಹಲಿಯಿಂದ ಹೊರಟು 12:30ಕ್ಕೆ ಬೆಂಗಳೂರಿಗೆ ಆಗಮನ. ಕೆಂಪೇಗೌಡ ಏರ್​​ಪೋರ್ಟ್ ಟರ್ಮಿನಲ್‌ 2ಗೆ ಬರಲಿರೋ ಪ್ರಜ್ವಲ್‌ ರೇವಣ್ಣ..! #prajwalrevanna #prajwalrevannacase #reentry #investigestion #sit #SITTEM #Update #Viral_news #BtvNewsLive #BTVNews #Viral_news #Btvkannada #BTVNews #BTVDigitalb #Btventertainment

5/30/2024, 7:26:37 AM

ಕ್ರೇಜಿಸ್ಟಾರ್ ರವಿಚಂದ್ರನ್​ ಅವರಿಗೆ ಹುಟ್ಟು ಹಬ್ಬದ ಶುಭಾಷಯಗಳು. #Crazystar #Ravichandran #birthday #sandalwood #Update #Viral_news #BtvNewsLive #BTVNews #Viral_news #Btvkannada #BTVNews #BTVDigitalb #Btventertainment

5/30/2024, 5:50:50 AM

ಬೆಂಗಳೂರಿಗೆ ಬರಲು ಪ್ರಜ್ವಲ್ ರೇವಣ್ಣ ಟಿಕೆಟ್ ಬುಕಿಂಗ್ ಹಿನ್ನೆಲೆ ಏರ್ಪೋಟ್​​​ನಲ್ಲೇ ಕಾದು ಕುಳಿತಿರುವ SIT ತಂಡ..! ಜರ್ಮನಿಯ ಮ್ಯೂನಿಚ್ ಏರ್ಪೋಟ್​​ನಿಂದ KIALಗೆ ಟಿಕೆಟ್ ಬುಕಿಂಗ್.. ಲುಫ್ತಾನ್ಸಾ LH764 ವಿಮಾನದಲ್ಲಿ ಟಿಕೆಟ್ ಬುಕ್.. ಇಂದು ಭಾರತೀಯ ಕಾಲಮಾನ 12:05ಕ್ಕೆ ಮ್ಯೂನಿಚ್​​ನಿಂದ ಹೊರಡಲಿರುವ ವಿಮಾನ.. ಮಧ್ಯರಾತ್ರಿ 12: 30ಕ್ಕೆ ಬೆಂಗಳೂರು ಏರ್ಪೋರ್ಟ್ ತಲುಪಲಿರುವ ವಿಮಾನ.. Business ಕ್ಲಾಸ್ ಟಿಕೆಟ್ ಬುಕ್ ಮಾಡಿ ಆಗಮಿಸುತ್ತಿರುವ ಪ್ರಜ್ವಲ್. ಪ್ರಜ್ವಲ್ ರೇವಣ್ಣ ಬಂದ ಕೂಡಲೇ ವಶಕ್ಕೆ ಪಡೆಯಲು ಸಿದ್ದತೆ ನಡೆಸಿರುವSIT ಅಧಿಕಾರಿಗಳು.. ಮೊದಲಿಗೆ ಟರ್ಮಿನಲ್ ಎರಡರ ಇಮಿಗ್ರೇಷನ್​ಗೆ ಆಗಮಿಸುವ ಪ್ರಜ್ವಲ್.. ಕೂಡಲೇ ಸಿಐಎಸ್ಎಪ್ ಸಿಬ್ಬಂದಿ ಬಂಧಿಸಿ ನಂತರ ಎಸ್ಐಟಿ ಅಧಿಕಾರಿಗಳ ವಶಕ್ಕೆ ಕೊಡ್ತಾರೆ..! #prajwalrevanna #prajwalrevannacase #reentry #investigestion #sit #SITTEM #Update #Viral_news #BtvNewsLive #BTVNews #Viral_news #Btvkannada #BTVNews #BTVDigitalb #Btventertainment

5/30/2024, 5:10:07 AM

ಯಾವುದೇ ಕ್ಷಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ..?ಸಿಎಂ ದೆಹಲಿಯಿಂದ ವಾಪಸ್​ ಆಗ್ತಿದ್ದಂತೆ ನಾಗೇಂದ್ರ ರಿಸೈನ್​..? #minister #Nagendra #Resign #cmsiddaramaih #Update #Trending_video #Viral_news #BtvNewsLive #BTVNews #BTVDigital

5/29/2024, 1:44:34 PM

94 ಕೋಟಿ ವಾಲ್ಮೀಕಿ ನಿಗಮದ ಹಣಕ್ಕೂ ಮಂತ್ರಿಗೂ ಏನು ನಂಟು..? ವೀಕ್ಷಿಸಿ ರಾತ್ರಿ 8 ಗಂಟೆಗೆ #Update #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ

5/29/2024, 12:38:08 PM

ಪ್ರಜ್ವಲ್​ ರಿಟರ್ನ್ಸ್​​..! ರಾತ್ರಿ 8.30ಕ್ಕೆ #Update #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ

5/29/2024, 12:37:03 PM

ಅಂಬಿ ಅಮರ..! ಸಂಜೆ 6.30ಕ್ಕೆ #Update #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ

5/29/2024, 12:26:33 PM

ನಾಳೆ ಮಧ್ಯರಾತ್ರಿ ಮ್ಯೂನಿಚ್ ನಿಂದ ಬೆಂಗಳೂರಿಗೆ ಬರಲಿರುವ ಪ್ರಜ್ವಲ್ ರೇವಣ್ಣ.. ಲುಫ್ತಾನ್ಸ್ ಬ್ಯುಸಿನೆಸ್ ಏರ್ ಟಿಕೆಟ್ ಬುಕ್.. ನಾಳೆ ಮಧ್ಯಾಹ್ನ 3:30 ಮ್ಯೂನಿಚ್ ನಿಂದ ಹೊರಟು, ಮಧ್ಯರಾತ್ರಿ 12:30ಕ್ಕೆ ಬೆಂಗಳೂರಿಗೆ ಬರಲಿರುವ ಪ್ರಜ್ವಲ್..! #Update #Viral_news #BtvNewsLive #BTVNews #Viral_news #Btvkannada #BTVNews #BTVDigital #Btventertainment

5/29/2024, 7:27:55 AM

ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು MLC ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರ..! #dineshaminmattu #MLC #Congress #bjp #PoliticalNews #Update #Viral_news #BtvNewsLive #BTVNews #Viral_news #Btvkannada #BTVNews #BTVDigital

5/28/2024, 4:19:59 PM

ಡೈಮೆಂಡ್ಸ್ In 15 ಮಿನಿಟ್ಸ್..! ರಾತ್ರಿ 8.30ಕ್ಕೆ #Update #Viral_news #BtvNewsLive #BTVNews #Viral_news #Btvkannada #BTVNews #BTVDigital

5/28/2024, 12:38:52 PM

ಆ್ಯಕ್ಷನ್​ ಕಟ್​.! ಇಂದು ಸಂಜೆ 6.30 ಕ್ಕೆ #Update #Viral_news #BtvNewsLive #BTVNews #Viral_news #Btvkannada #BTVNews #BTVDigitalb #btventertainment

5/28/2024, 12:18:11 PM

ಆ್ಯಕ್ಷನ್ ಕಟ್..! ಇಂದು ಸಂಜೆ 6.30ಕ್ಕೆ #Update #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ

5/27/2024, 1:46:34 PM

IPL ಹಂಗಾಮ.. ಬಿಟಿವಿಯಲ್ಲಿ ಕ್ರಿಕೆಟ್ ಸಖತ್ ವಿಶ್ಲೇಷಣೆ..! ಸಂಜೆ 6.30ಕ್ಕೆ #Update #Trending_video #Viral_news #BtvNewsLive #BTVNews #BTVDigital

5/26/2024, 1:45:58 PM

ಪ್ರಜ್ವಲ್​ಗೆ 'ಫ್ಯಾಮಿಲಿ' ಲಾಕ್​! ರಾತ್ರಿ 8.30ಕ್ಕೆ #Update #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ

5/26/2024, 12:19:23 PM

ಇಂದಿನ ಮ್ಯಾಚ್​ನಲ್ಲಿ ನಿಮ್ಮ ಬೆಂಬಲ ಯಾರಿಗೆ..? #KKRvsSRH #FinalMatch #chanai #IPL #Update #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News

5/26/2024, 4:37:01 AM

ಲಾಕಪ್​​ ಡೆತ್​​..? ವೀಕ್ಷಿಸಿ ರಾತ್ರಿ 8.30ಕ್ಕೆ #Update #Viral_news #BtvNewsLive #BTVNews #Viral_news #Btvkannada #BTVNews #BTVDigital #Btventertainment

5/25/2024, 12:05:04 PM

ಆ್ಯಕ್ಷನ್​​ ಕಟ್​...! ವೀಕ್ಷಿಸಿ ಸಂಜೆ 6.30ಕ್ಕೆ #Update #Viral_news #BtvNewsLive #BTVNews #Viral_news #Btvkannada #BTVNews #BTVDigital #Btventertainment

5/25/2024, 12:01:42 PM

ಆರ್.ಟಿ ನಗರ ಮುಖ್ಯ ರಸ್ತೆ ಕಾಮಗಾರಿ ತಡವಾಗಿ ಸಾಗುತ್ತಿರುವ ಹಿನ್ನೆಲೆ ಆರ್. ಟಿ ನಗರ ಮುಖ್ಯ ರಸ್ತೆಯಲ್ಲಿರುವ ಹೋಟೆಲ್‌, ಬೇಕರಿ, ಅಂಗಡಿಗಳಿಗೆ ಬಿಗ್ ಲಾಸ್..! ಕಳೆದ 6 ತಿಂಗಳಿಂದ ರಸ್ತೆ ಕಾಮಗಾರಿಯಿಂದ ವ್ಯಾಪಾರಿಗಳಿಗೆ ನಷ್ಟ.. ಆರ್.ಟಿ ನಗರ ರಸ್ತೆ ದುರಸ್ತಿ ಕೆಲಸ ಬಹಳ ನಿಧಾನವಾಗಿ ನಡೆಯುತ್ತಿದು.. ಅಂದಾಜು 500ಕ್ಕಿಂತ ಹೆಚ್ಚಿನ ಅಂಗಡಿಗಳಿಗೆ ಪ್ರಾಬ್ಲಂ.. ಪಿ.ಸಿ ರಾವ್ ಬೆಂಗಳೂರು ಹೋಟೆಲ್ ಸಂಘ ಅಧ್ಯಕ್ಷ ಮನವಿ ಪತ್ರ.. ಈ ಭಾಗದ ಉದ್ಯಮಿಗಳಿಂದ ಅಂದಾಜು 60 ಕೋಟಿಗಿಂತಲೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹ.. ಸುಮಾರು 120 ಕೋಟಿಗಿಂತಲೂ ಅಧಿಕ GST ಕೂಡ ಸಂಗ್ರಹ.. Excise, Trade, FSSAI ಮತ್ತು ಬೇರೆ ಬೇರೆ ಕಂದಾಯ ಕೂಡ ಪಾವತಿಸಲಾಗುತ್ತಿದೆ.. ಸಾವಿರಾರು ಜನರಿಗೆ ಉದ್ಯೋಗ ನೀಡಿರುತ್ತೇವೆ ಅಂಗಡಿಗಳಿಗೆ ಕಾಮಗಾರಿ ವಿಳಂಬದಿಂದ ನಷ್ಟ.. ಕಾಮಗಾರಿಯಿಂದ ವ್ಯಾಪಾರ ಅಂದಾಜು ಶೇಕಡ 50ಕ್ಕಿಂತಲೂ ಹೆಚ್ಚು ಕಡಿತವಾಗಿದ್ದು, ದೈನಂದಿನ ಖರ್ಚು-ವೆಚ್ಚಗಳು, ಕಟ್ಟಡ ಬಾಡಿಗೆ ಹಾಗೂ ಕೆಲಸಗಾರರ ಸಂಬಳ ಸರಿದೂಗಿಸಲು ತೊಂದರೆಯಾಗುತ್ತಿದೆ. ಆರ್. ಟಿ ನಗರ ರಸ್ತೆ ದುರಸ್ತಿ ಕೆಲಸ ಪೂರ್ತಿ ಯಾಗುವರೆಗೆ ಆಸ್ತಿ ತೆರಿಗೆ ಹಾಗೂ ಲೈಸನ್ಸ್ ಶುಲ್ಕಗಳಲ್ಲಿ ಶೇಕಡ 50% ವಿನಾಯಿತಿ ನೀಡಬೇಕು. ಚುನಾವಣಾ ಸಂಹಿತೆ ನಂತರ ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕಾಗಿ ವಿನಂತಿ..! ವರ್ಷಗಟ್ಟಲೆ ಕಾಮಗಾರಿ ಮುಗಿಸದೆ ಇರುವ ಗಾಂಧೀ ಬಜಾರ್, ಆರ್.ಆರ್.ನಗರದಲ್ಲಿ ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸುವುದಾಗಿ ವಿನಂತಿ.. ಉದ್ಯಮಿಗಳಿಗೂ ಆಸ್ತಿ ತೆರಿಗೆ ಹಾಗೂ ಲೈಸನ್ಸ್‌ ಶುಲ್ಕದಲ್ಲಿ ಶೇಕಡಾ 50% ವಿನಾಯಿತಿ ಕೊಟ್ಟು ಸಹಕರಿಸಬೇಕು..ಈ ಬಗ್ಗೆ ತಕ್ಷಣ ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದಿಂದ ಮನವಿ ಪತ್ರ...! #Update #Viral_news #BtvNewsLive #BTVNews #Viral_news #Btvkannada #BTVNews #BTVDigital #Btventertainment

5/25/2024, 11:46:13 AM

ಛತ್ರಿ ಹಿಡಿದು ಬಸ್ ಚಾಲನೆ ಮಾಡಿದ ಪ್ರಕರಣ... ಚಾಲಕ ಹಾಗೂ ನಿರ್ವಾಹಕರ ಮೇಲೆ KSRTC ಕ್ರಮ.. ಇಬ್ಬರನ್ನೂ ಕೆಲಸದಿಂದ ಅಮಾನತುಗೊಳಿಸಿದ KSRTC..! ಮಳೆ ಬರುತ್ತಿದ್ದ ಹಿನ್ನಲೆ ಛತ್ರಿ ಹಿಡಿದು ಬಸ್ ಚಲಾಯಿಸಿದ ಚಾಲಕ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ.. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ KSRTC ಚಾಲಕ ಹಾಗೂ ನಿರ್ವಾಹಕರ ಮೇಲೆ ಕ್ರಮ ಕೈಗೊಂಡಿದ್ದು, ಚಾಲಕ ಹಾಗೂ ನಿರ್ವಾಹಕ ಇಬ್ಬರನ್ನೂ ಕೆಲಸದಿಂದ ವಜಾ ಮಾಡಿದೆ..! #KSRTC #ksrtcbus #busdriver #Update #Viral_news #BtvNewsLive #BTVNews #Viral_news #Btvkannada #BTVNews #BTVDigital #Btventertainment

5/24/2024, 5:12:14 PM

ಆ್ಯಕ್ಷನ್ ಕಟ್..! ಸಂಜೆ 6.30ಕ್ಕೆ #Update #Viral_news #BtvNewsLive #BTVNews #Viral_news #Btvkannada #BTVNews #BTVDigital

5/24/2024, 12:21:41 PM

ಲೀಡರ್ಸ್ ಗೇಮ್..! ರಾತ್ರಿ 9.30ಕ್ಕೆ #Update #Viral_news #BtvNewsLive #BTVNews #Viral_news #Btvkannada #BTVNews #BTVDigital

5/24/2024, 11:51:36 AM

ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಹುಟ್ಟು ಹಬ್ಬದ ಶುಭಾಶಯಗಳು! #happybirthdaytoyou #raginidviwedi #SandalwoodStar #Update #BTVKannad #Viral_news #BtvNewsLive #BTVNews #BTVDigital

5/24/2024, 10:47:26 AM

ಶಿಕ್ಷಕರು ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ ಗಳ ಉಚ್ಚಾಟನೆ..! ಐದು ಮಂದಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಗಳ ಉಚ್ಚಾಟನೆ.. ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ರಿಂದ ಉಚ್ಚಾಟನೆ ಆದೇಶ.. ಎಸ್.ಪಿ ದಿನೇಶ್- ನೈರುತ್ಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ.. ಫರ್ಡಿನಾಂಡ್ ಲಾರೆನ್ಸ್- ಉಚ್ಚಾಟಿತ ಬೆಂಗಳೂರು ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ.. ಬಿ ಆರ್ ನಂಜೇಶ್- ಉಚ್ಚಾಟಿತ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ.. ಲೋಕೇಶ್ ತಾಳಿಕಟ್ಟೆ, ವಿನೋದ್ ಶಿವರಾಜ್- ಆಗ್ನೇಯ ಶಿಕ್ಷಕರ ಕ್ಷೇತ್ರದ ಬಂಡಾಯ ಅಭ್ಯರ್ಥಿ.. ಡಿಕೆಶಿ ಸೂಚನೆ ಮೇರೆಗೆ‌ ಐವರನ್ನು ಉಚ್ಚಾಟನೆ ಮಾಡಿ ಜಿಸಿ ಚಂದ್ರಶೇಖರ ಆದೇಶ..! #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainment

5/24/2024, 5:56:56 AM

ಪ್ರಾಣಿ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಬಿಬಿಎಂಪಿ...! ಬಿಬಿಎಂಪಿ ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ವಿರೋಧಿಸುವ ಸುದ್ದಿ ಹರಿದಾಡುತ್ತಿತು ಶ್ವಾನ ಎಲ್ಲಿ ಊಟ ಹಾಕಬೇಕು...? ಇದರ ನಿರ್ವಹಣೆಯನ್ನ ಸಾರ್ವಜನಿಕರು ತೆಗೆಸುಕೊಳ್ಳಬೇಕಾ…? ಬೇಡವ್ವಾ ಎಂಬ ಪ್ರಶ್ನೆಗೆ ಖುದ್ದ ಕ್ಲಾರಿಟಿ ಕೊಟ್ಟ ಬಿಬಿಎಂಪಿ ಪಶುಪಾಲನಾ ಇಲಾಖೆ ಬೀದಿನಾಯಿಗಳಿಗೆ ಆಹಾರ ನೀಡುವ ಯೋಜನೆಯಲ್ಲಿ ಮುಂದಾಗಿರುವ ಪಾಲಿಕೆ. ಬೀದಿನಾಯಿಗಳಿಗೆ ಊಟ ಹಾಕುವ ಜಾಗವನ್ನು ಗುರುತಿಸುವುದಾಗಿ ಪ್ರಾಣಿ ಪ್ರಿಯರಿಗೆ ಸಿಹಿ ಸುದ್ದಿ ಪಾಲಿಕೆ ಮುಟ್ಟಿಸಿದೆ.. ಬೀದಿನಾಯಿಗಳಿಗೆ ಪೌಷ್ಠಿಕ ಆಹಾರ ನೀಡುವ ಯೋಜನೆ. ಪ್ರತಿ ಬೀದಿಯಲ್ಲು ನಿರ್ಧಿಷ್ಟ ಜಾಗಗಳಲ್ಲಿ ಶ್ವಾನ ಗಳಿಗೆ ಆಹಾರ! #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainment

5/24/2024, 5:54:32 AM

ರಿಟರ್ನ್​ಗೆ ಕೌಂಟ್​​​ಡೌನ್​​..! ವೀಕ್ಷಿಸಿ ರಾತ್ರಿ 9.30ಕ್ಕೆ #prajwalrevanna #prajwalrevannacase #investigestion #sit #SITTEM #Update #Viral_news #BtvNewsLive #BTVNews #Viral_news #Btvkannada #BTVNews #BTVDigital #Btventertainment

5/23/2024, 11:32:08 AM

ಆ್ಯಕ್ಷನ್​​ ಕಟ್​..! ವೀಕ್ಷಿಸಿ ಸಂಜೆ 6.30ಕ್ಕೆ #ActionCut #Update #Viral_news #BtvNewsLive #BTVNews #Viral_news #Btvkannada #BTVNews #BTVDigital #Btventertainment

5/23/2024, 11:24:27 AM

BTV NO.1.. ಇತಿಹಾಸ ನಿರ್ಮಿಸಿದ ಬಿಟಿವಿ.. ಒಂದು ತಿಂಗಳಲ್ಲಿ 11 ಕೋಟಿ ಜನರಿಂದ ವೀಕ್ಷಣೆ..! #btvno1 #btvkannadanews #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainment

5/23/2024, 3:50:39 AM

ನಟಿ ಸಾವಿನ ರಹಸ್ಯ..! ವೀಕ್ಷಿಸಿ ರಾತ್ರಿ 8.30ಕ್ಕೆ #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainment

5/22/2024, 2:40:38 PM

ಸ್ಯಾಂಡಲ್​​ವುಡ್​​ ಕ್ಲೋಸಾ..!? ವೀಕ್ಷಿಸಿ ಸಂಜೆ 7.30ಕ್ಕೆ #Update #Viral_news #BtvNewsLive #BTVNews #Viral_news #Btvkannada #BTVNews #BTVDigital #KannadaNewsChannel #KannadaNews #Btventertainment

5/22/2024, 2:01:09 PM

ಹೊಡಿ ಮಗಾ ಹೊಡಿ..! ಸಂಜೆ 6.30ಕ್ಕೆ #RCBvsRR #Update #BTVKannad #Viral_news #BtvNewsLive #BTVNews #BTVDigital

5/22/2024, 11:55:45 AM

ಹೊಡಿ ಮಗಾ ಹೊಡಿ..! ಸಂಜೆ 6.30ಕ್ಕೆ #RCBvsRR #Update #BTVKannad #Viral_news #BtvNewsLive #BTVNews #BTVDigital

5/22/2024, 10:59:59 AM